ಅಭಿಪ್ರಾಯ / ಸಲಹೆಗಳು

ಸದಾ ಕೇಳಲಾಗುವ ಪ್ರಶ್ನೆ ( FAQ )

ಪದೇ ಪದೇ ಕೇಳಲಾಗುವ ಪ್ರಶ್ನೆಗಳು  (FAQs) :

1)ಒಂಬುಡ್ಸ್‍ಮನ್ ದೂರು ನಿಡುವ ವಿಧಾನ ಯಾವುದು ?

ಎ) ಯಾವುದೇ ದೂರು ನೀಡುವ ವ್ಯಕ್ತಿಯು ಆಪಾದಿತ ಉಲ್ಲಂಘನೆಯ  ಬಗ್ಗೆ ತಿಳಿದುಕೊಂಡ ದಿನಾಂಕದಿಂದ ಮೂರು ತಿಂಗಳೊಳಗೆ ಒಂಬುಡ್ಸ್‍ಮನ್‍ಗೆ ದೂರು ನೀಡಬಹುದು. ಪ್ರಚಲಿತ ಸನ್ನಿವೇಶಗಳಿಂದ ತೃಪ್ತಿ ಕಂಡುಬಂದಲ್ಲಿ ಒಂಬುಡ್ಸ್‍ಮನ್‍ರವರು ದೂರುದಾರರಿಗೆ ಮತ್ತೊಂದು ಮೂರು ತಿಂಗಳ ಅವಧಿಯನ್ನು ವಿಸ್ತರಿಸಬಹುದು.

ಬಿ) ನಮೂನೆ-ಎ ಮತ್ತು ಒಪ್ಪಿಗೆ ಪತ್ರವನ್ನು  ಒಂಬುಡ್ಸ್‍ಮನ್ ಕಛೇರಿಯ ವೈಬ್‍ಸೈಟ್‍ನಿಂದ (ombudsmanksaps.karnataka.gov.in) “ಡೌನ್- ಲೋಡ್   ಮೂಲಕ ಪಡೆಯಬಹುದು”. ಎಲ್ಲಾ ದೂರುಗಳನ್ನು ನಮೂನೆ-ಎ ನಲ್ಲಿ ಸಲ್ಲಿಸಬೇಕು. ತುಂಬಿದ ನಮೂನೆ-ಎ ಜೊತೆಗೆ  ಒಪ್ಪಿಗೆ ಪತ್ರವನ್ನು  ಸಹ ನೀಡಬೇಕು.  ಅನಕ್ಷರಸ್ತರಾದ ದೂರುದಾರರಿಗೆ ಈ ನಮೂನೆಗಳನ್ನು ತುಂಬಿಸಲು ಸಹಾಯ ಮಾಡುವಂತೆ ಡಾಪ್ಕೊ, ಎಆರ್‌ಟಿ, ಎಆರ್‌ಟಿ ಪ್ಲಸ್, ಲಿಂಕ್ ಎಆರ್‌ಟಿ ಮತ್ತು ಐಸಿಟಿಸಿ ಕೇಂದ್ರಗಳ ಸಿಬ್ಬಂದಿಗಳಿಗೆ ಯೋಜನಾ ನಿರ್ದೇಶಕರು ಈಗಾಗಲೇ ಸೂಚಿಸಿರುತ್ತಾರೆ.

ಸಿ) ಒಂಬುಡ್ಸ್‍ಮನ್ ರವರು ವೈಯಕ್ತಿಕವಾಗಿ/ ಅಂಚೆ ಮೂಲಕ/ಇಮೇಲ್ ಮೂಲಕ ಅಥವಾ ಅಧಿಕೃತ ವೆಬ್‍ಸೈಟ್ ಮೂಲಕ /ಮೌಖಿಕವಾಗಿ / ದೂರವಾಣಿ ಮೂಲಕ ಮಾಡಿದ ದೂರುಗಳನ್ನು ಸ್ವೀಕರಿಸುತ್ತಾರೆ. ಮೌಖಿಕ ಅಥವಾ ದೂರವಾಣಿಯಲ್ಲಿ ಸಲ್ಲಿಸಿದ ದೂರನ್ನು ನಂತರ ದೂರುದಾರ ಅಥವಾ ಅವನ/ಅವಳ ಪ್ರತಿನಿಧಿಯು ನಮೂನೆ-ಎ ನಲ್ಲಿ ಬರೆದು ದೂರು ದಾಖಲಿಸಬೇಕು.

 2)ಒಂಬುಡ್ಸ್‍ಮನ್ ಕಛೇರಿಯ ಇಮೇಲ್ .ಡಿ ಮತ್ತು ಮೊಬೈಲ್ ಸಂಖ್ಯೆಯು ಎಲ್ಲಿ ದೊರೆಯುವುದು ?

 ಒಂಬುಡ್ಸ್‍ಮನ್ ಕಛೇರಿಯ  ವೆಬ್ ಸೈಟ್‍ನ ಸಂಪರ್ಕದ ಅಡಿಯಲ್ಲಿ ಇಮೇಲ್ ಐ.ಡಿ ಮತ್ತು ಮೊಬೈಲ್ ಸಂಖ್ಯೆಯು ದೊರೆಯುವುದು.

 

ಇತ್ತೀಚಿನ ನವೀಕರಣ​ : 08-10-2021 01:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹೆಚ್ಐವಿ ಏಡ್ಸ್- ಓಂಬುಡ್ಸ್‍ಮನ್‍ರವರ ಕಛೇರಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080